ಕರಾವಳಿ

ಉಡುಪಿ ಲಾಕ್ ಡೌನ್ ಇಲ್ಲ.


ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆ ಎಲ್ಲಾ ಗಡಿಗಳನ್ನು ಮುಚ್ವಲು ನಿರ್ಧರಿಸಲಾಗಿದೆ.ಉಡುಪಿ‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಬೇಕೆ ಬೇಡವೇ ಎನ್ನುವ ಬಗ್ಗೆ ಗೊಂದಲವಿದ್ದ ಕಾರಣ ಕರೆಯಲಾಗಿದ್ದ ಸಭೆಯಲ್ಲಿ ಅರೋಗ್ಯ ಅಧಿಕಾರಿಗಳು ,ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಗಡಿ ಬಂದ್ ಹಿನ್ನಲೆಯಲ್ಲಿ‌ ಜಿಲ್ಲೆಯಲ್ಲಿಂದ ಹೊರ ಮತ್ತು ಹೊರಗೆ ಬರುವವರಿಗೆ ನಾಳೆ ಎಂಟು ಗಂಟೆ ವರೆಗೆ ಸಮಯವಕಾಶ ವನ್ನು‌ನೀಡಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker