ಕರಾವಳಿ

75ನೇ ಸ್ವಾತಂತ್ರ್ಯೋತ್ಸವ: ಮಣಿಪಾಲದಿಂದ ಮಲ್ಪೆ ಬೀಚ್ ತನಕ ಸೈಕಲ್ ಜಾಥಾ..!

ಉಡುಪಿ: ೭೫ ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶದ ಏಕತೆ ಮತ್ತು ಸಮಗ್ರತೆ ಹಾಗೂ ದೇಶಭಕ್ತಿಯ ಮನೋಭಾವ ಜಾಗೃತಿಗೊಳಿಸುವ ಸಲುವಾಗಿ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ಹಾಗೂ ಬಿಜೆಪಿ ಯುವ ಮೋರ್ಚಾ ಉಡುಪಿ ನಗರದ ವತಿಯಿಂದ ಉಡುಪಿ ನಗರದಲ್ಲಿ ಆಗಸ್ಟ್ 15ರಂದು ಸೈಕಲ್ ಜಾಥಾ ನಡೆಯಲಿದೆ.

ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿ ಸೈಕಲ್ ಜಾಥಾಗೆ ಚಾಲನೆ ನೀಡಲಾಗುವುದು, ಜಾಥಾವು ಮಲ್ಪೆ ಬೀಚ್ ನಲ್ಲಿ ಸಮಾಪನಗೊಳ್ಳಲಿದೆ.

ಸೈಕಲ್ ಜಾಥಾಗೆ ನೊಂದಾಯಿಸಿಕೊಳ್ಳಲು 9880948577 ಕರೆ ಮಾಡಿ.

https://surveyheart.com/form/6113ab6b6ea512443e39a156 ಗೂಗಲ್ ಫಾರ್ಮ್ ಮೂಲಕ ನೊಂದಾಯಿಸಿಕೊಳ್ಳಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker