ಕರಾವಳಿ

ಉಡುಪಿ: ಜಿಲ್ಲೆಯ ಇಂದಿನ ಕೊರೊನಾ ವಿವರ

ಉಡುಪಿ:  ಇಂದು 204 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಉಡುಪಿ ತಾಲೂಕಿನಲ್ಲಿ 95, ಕುಂದಾಪುರ ತಾಲೂಕಿನಲ್ಲಿ 49, ಕಾರ್ಕಳ ತಾಲೂಕಿನಲ್ಲಿ‌ 51 ಹಾಗೂ ಹೊರ ಜಿಲ್ಲೆಯ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 3783 ಇಳಿದಿದೆ.

ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 75 ವರ್ಷದ ವೃದ್ಧೆ ಹಾಗೂ ಕುಂದಾಪುರ ತಾಲೂಕಿನ 23 ವರ್ಷದ ಯುವತಿ ಸೋಂಕಿನಿಂದ ಅಸುನೀಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 348 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker