ಕರಾವಳಿ

ಜಯಲಕ್ಷ್ಮೀ ಸಿಲ್ಕ್ಸ್‌ನ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ..!

ಉಡುಪಿ: ಉದ್ಯಾವರದ ಹೆಸರಾಂತ ವಸ್ತ್ರಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್‌ನ ಸಂಸ್ಥಾಪಕ ದಿ.ವಾಸುದೇವ ಹೆಗ್ಡೆಯವರ ಧರ್ಮಪತ್ನಿ ಗೀತಾ ವಿ.ಹೆಗ್ಡೆ(೭೦) ಅವರು ಗುಡ್ಡೆಯಂಗಡಿಯ ಕಂಪನಬೆಟ್ಟುವಿನ ಕಿರಿಯ ಮಗನ ಮನೆಯಲ್ಲಿ ಮೃತರಾಗಿದ್ದಾರೆ.

ಮೃತರು ಜಯಲಕ್ಷ್ಮೀ ಸಿಲ್ಕ್ಸ್‌ನ ಮಾಲಕರಾದ, ಪುತ್ರರಾದ ವಿರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ ಹಾಗೂ ಪುತ್ರಿ ವೀಣಾ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂಸ್ಥಾಪಕಿ ನಿಧನ ಹಿನ್ನೆಲೆ ಆ.17 ರಂದು ಸಂಸ್ಥೆಗೆ ರಜೆ ಇರುವುದಾಗಿ ಪ್ರಕಟಣೆ ತಿಳಿಸಿದೆ.

 

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker